ಸೋಮವಾರ, ಮಾರ್ಚ್ 18, 2024

ಗೂಗಲ ಹೋಳಿ ಹುಣ್ಣಿಮೆ ಪುಟ (Google Holi Pages) 43


Google ನಲ್ಲಿ ಹೀಗೆ ಟೈಪ್ ಮಾಡಿ: " Holi" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಬಣ್ಣದ 3 ತಟ್ಟೆಗಳು " ಕಾಣುತ್ತದೆ. ಆಗ ನೀವು ಆ ಬಣ್ಣದ ತಟ್ಟೆಯನ್ನು ಮುಟ್ಟಿದಾಗ ಒಂದು ಬಣ್ಣ ನಿಮ್ಮ ಪರದೆಯ ಮೇಲೆ ಬರುತ್ತದೆ ಹಾಗೆಯೆ ಎಲ್ಲಿ ನೀವು ಕ್ಲಿಕ್‌ ಮಾಡುತ್ತಿರೋ ಅಲ್ಲೆಲ್ಲ ಬಣ್ಣ ಬಿಳುತ್ತದೆ, ನಂತರ ನೀವು ಅದನ್ನು ಅಳಿಸಲು ಅಲ್ಲಿ ನಿಮಗೆ ನೀರು ಕಾಣುತ್ತದೆ. ಅದನ್ನು ಕ್ಲಿಕ್‌ ಮಾಡುತ್ತಿರೋ ಆಗ ಆ ಬಣ್ಣವೆಲ್ಲವೂ ಅಳಿಸುವುದನ್ನು ಕಾಣಬಹುದು. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.