ಎಳೆಯುತ ಗಾಡೀ
! ಎತ್ತಿನ
ಜೋಡಿ
ದಡ ಬಡ
ಸದ್ದಿನ
ನಮ್ಗಾಡಿ
ಕೊರಳಿಗೆ ಗ೦ಟೆ
! ಕ೦ಚಿನ
ಗ೦ಟೆ
ಘಣ ! ಘಣ
! ಗ೦ಟೆ
ಝಣ ! ಝಣ
! ಝಣ
! ಗ೦ಟೆ
ಕೊ೦ಬಿನ ಕಳಸಕೆ
ಕಟ್ಟಿದ
ಗೆಜ್ಜೆ
ಕಡಾಣಿ ಕ೦ಬಿಗೆ
ಹಾಕಿದ
ಗೆಜ್ಜೆ
ಝಣ ! ಝಣ
! ಝಣ
! ಗೆಜ್ಜೆ
ತಾಳಕೆ ಇಡುತಿಹ
ಎತ್ತಿನ
ಹೆಜ್ಜೆ
ಘಲು ! ಘಲು
! ಘಲು
! ಗೆಜ್ಜೆ
ಘಲು ! ಘಲು
! ಘಲು
! ಗೆಜ್ಜೆ
ಗಾಲಿಯು ಉರುಳುವ
ಕಟಕಟ
ಸದ್ದು
ಗಾಡಿಯು ಓಡುವ
ದಡ
ಬಡ
ಸದ್ದು
ದಡ ! ಬಡ
! ದಡ
! ಸದ್ದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.