fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಜನವರಿ 02, 2017

ಮುತ್ತು+ ಐದು = ಮುತ್ತೈದೆ

ಕೆಂಪು ''ಕುಂಕುಮ'' ವಿರುವುದು 'ಹಣೆಗಾಗಿ'


ಹಸಿರು ''ಗಾಜಿನ ಬಳೆ'' ಗಳು 'ಕೈಗಳಿಗಾಗಿ'

ಹೊಳೆವ ''ಮೂಗುತಿ'' 'ಮೂಗಿಗಾಗಿ'

''ಬೆಳ್ಳಿ ಕಾಲುಂಗುರ'' 'ಕಾಲ್ಬೆರಳಿಗಾಗಿ'

ಹೊಳೆಯುವ ಚಿನ್ನದ ''ಮಾಂಗಲ್ಯ'' ಕೊರಳಿಗಾಗಿ 

ಈ ಐದು ಮುತ್ತುಗಳು 'ಮುತ್ತೈದೆಯರಿಗಾಗಿ'
ತಲೆಯಲ್ಲಿ ಹೂ ಮುಡಿದು ;

ಹೂವಿನಂಥ ನಗು ಮೊಗದಲ್ಲಿ
ಮುತ್ತು+ ಐದು = 'ಮುತ್ತೈದೆ' ಗೆ ಅರಿಶಿನ-ಕುಂಕುಮವೇ ಭೂಷಣ 

ಮುತ್ತೈದೆ ಪೂಜೆ ಇಂದಲೇ ಶುಭ-ಸಮಾರಂಭಗಳಿಗೆ ಭೂಷಣ 

ಹಿರಿ ಮುತ್ತೈದೆಯರಿಂದ ಆಶೀರ್ವಾದ ಪಡೆದಾಗ 
ಅವರ ಆ ಆಶೀರ್ವಚನ 'ಮುತ್ತೈದೆ ಸಾವಿತ್ರಿಯಾಗಿ' ಬಾಳಮ್ಮ 

ಎಂದು ಹರಸುವ ಅವರ ಆ ಹೃದಯ ವೈಶಾಲ್ಯತೆ
ಇವೆಲ್ಲವ ಕರುಣಿಸಿ ಹರಸಿದ ಆ ಭಗವಂತನಿಗೆ ಪ್ರಣಾಮಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು