fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಆಗಸ್ಟ್ 29, 2015

ಬಾಲ್ಯದ ಆಟ ನೆನಪಿದೆಯಾ ? (10) - 1

ನಿಮಗೂ ಸಹ ಬಾಲ್ಯದ ನೆನಪುಗಳಿದ್ದರೆ ನಮ್ಮ ಜೊತೆ ಹಂಚಿಕೊಳ್ಳಿ, ಅದರ ಒಂದು ಬಾವಚಿತ್ರ ತೆಗೆದು ನಮ್ಮ Mail (spn3187blogspot@gmail.com) ಗೆ ಕಳುಹಿಸಿ.
ಪುಟ - 12 - 3 - 4 - 5 - 6
 
 
 
 
 
 
 
 
 
 


ಶುಕ್ರವಾರ, ಆಗಸ್ಟ್ 28, 2015

+40, 000

 40,000

ಇಂದಿಗೆ +40,000 ಪುಟಗಳ ವೀಕ್ಷಣೆಯಾದವು, ನಿಮ್ಮ ಈ ಕರುನಾಡ ಕಂದನ ತಾಣವನ್ನು ವೀಕ್ಷಿಸುತ್ತಿರುವ ತಮಗೆಲ್ಲರಿಗೂ ಹೃತ್ಪೂರವವಾದ ಧನ್ಯವಾದಗಳನ್ನು ಹೇಳುತ್ತ, ಅನಂತದೂದ್ದಕ್ಕೂ ಬೆಳೆಯಲಿ ಎಂಬ ಹಂಬಲವನ್ನು ಈ ಕರುನಾಡ ಕಂದನದ್ದಾಗಿಗೆ.
ನಿಮ್ಮ ಈ ಕರುನಾಡ ಕಂದನ ಕನ್ನಡದ ಏಳಿಗೆಗ ಸದಾ ಶ್ರಮಿಸುವವನು,
..
ಕನ್ನಡವೇ ಸತ್ಯ, ಅದನ್ನು ಬಳಸು ನೀ ನಿತ್ಯ.
ಬನ್ನಿ ಕನ್ನಡಿಗರು ಕೈ ಜೋಡಿಸಿ, ಕನ್ನಡ ಬೆಳಸಿ, ಮುಂದಿನ ಪೀಳಿಗೆಗೆ ತಿಳಿಸಿ.

ಸಾವಿರ ಜನ

ಸಾವಿರ ಜನ ಕೊಂಕಾಡಿದರೇನು
ಒಂದು ಒಳ್ಳೆಯ ವ್ಯಕ್ತಿತ್ವವನ್ನು ವಿರೂಪಗೊಳಿಸಲಾಗದು.

ಬುಧವಾರ, ಆಗಸ್ಟ್ 26, 2015

ಅಮುಗಿದೇವಯ್ಯ


ಸೋಮವಾರ, ಆಗಸ್ಟ್ 24, 2015

ಗಾಳಿ

  • ಸುಗಂಧವನ್ನೂ, ದುರ್ಘಂಧವನ್ನೂ ಒಯ್ಯುವ ವಾಹನ
  • ಎಲ್ಲರಿಗೂ ಇದೆಂದರೆ ಪ್ರಾಣ
  • ಕೆಲವು ತರಕಾರಿಗಳು ಗಾಳಿಯನ್ನು ಹೆಚ್ಚು ಹೊರಸೂಸುತ್ತವೆ, ಹೊಟ್ಟೆ ಸೇರಿದ ಮೇಲೆ
  • ಪರ್ವತಾರೋಹಿಗಳಿಗೆ airನದ್ದೇ ಸಮಸ್ಯೆ
  • ಹೊಗೆಯ ನಂತರದ ಸ್ಥಾನ ಇದರದ್ದು ವಾಯುಮಂಡಲದಲ್ಲಿ
  • ಶುದ್ಧ ಗಾಳಿ ಸಿಗದಿದ್ದರೆ ಗೋಳಿಡುವುದೇ ಬಾಳು
  • ಚಿಪ್ಸ್ ಪ್ಯಾಕೆಟ್ನಲ್ಲಿ ಚಿಪ್ಸ್ಗಿಂತ ಹೆಚ್ಚಿರುವ ವಸ್ತು
  • ಫ್ಯಾನ್ ತಿರುಗಿದಾಗ ಬೀಸುವಂಥದ್ದು
  • ಕುಡುಕ ತೂರಾಡಲು ಜೋರಾಗಿ ಬೀಸುವ ಗಾಳಿಯೇ ಕಾರಣ
  • ಋತುವಿಗೆ ತಕ್ಕಂತೆ ಬದಲಾಗುವುದೇ ಮಾರುತ
  • ಆಯುವನ್ನು ನಿರ್ಧರಿಸುವ ವಾಯು
  • ಪಂಚ ವಿಧ ವಾಯುಗಳಲ್ಲಿ ಅಪಾನವಾಯು ಭಾರಿ ಡೇಂಜರ್
  • ತೂರಿಕೊಳ್ಳುವ ಸ್ವಭಾವದವರಿಗೆ ತೂರಿಸಲೊಂದು ನೆಪ
  • ಗಾಲಿಯೊಳಗೆ ತುಂಬಿರುವಂಥದ್ದು
  • ಕೆಲವರು ಗಾಳಿಯನ್ನು ಒಳ ತೆಗೆದುಕೊಂಡು ಹೊಗೆಯನ್ನು ಹೊರಬಿಡುತ್ತಾರೆ
  • ವಾಯುಪುತ್ರನಿಗೆ ಸಮುದ್ರೋಲ್ಲಂಘನ ಮಾಡಲು ಜಾಂಬವಂತ ಹಾಕಿದ್ದು ಇದನ್ನೇ
  • ಗಾಳಿ ಹಾಕುವುದು ಮತ್ತು ಗಾಳಿ ತೆಗೆಯುವುದಕ್ಕೆ ವಿಶೇಶಾರ್ಥವಿದೆ
-ವಿಶ್ವನಾಥ ಸುಂಕಸಾಳ

ಶನಿವಾರ, ಆಗಸ್ಟ್ 22, 2015

ಅಮ್ಮ ಎಂಬ ಆ ಕರೆಯು..

ಚಿತ್ರ                : ದೇವತೆ
ಹಾಡಿದವರು      : ವಾಣಿ ಜಯರಾಮ್
ಸಂಗೀತ           : ಎಮ್. ಎಸ್. ವಿಶ್ವನಾಥನ್
ಸಾಹಿತ್ಯ           : ಅರ್. ಎನ್. ಜಯಗೋಪಾಲ್


ಈ ಹಾಡನ್ನು ಇಲ್ಲಿ ಕೇಳಿ:
 www.raaga.com/player4/?id=168234&mode=100&rand=0.8747155613420297

ಅಮ್ಮಾ...

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.., ಇದನು ತಿಳಿಯಿತಮ್ಮಾ...ಆ..


ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..,


ಹಸಿದ ಕಂದ ಅಮ್ಮನೆಡೆಗೆ ಓಡಿ ಹೋಗುವುದಮ್ಮಾ...
ಅಮ್ಮ ಎಂದು ಯಾರ ಬಳಿಗೆ ನಾನು ಓಡಲಮ್ಮ..ಆ.., ನಾನು ಓಡಲಮ್ಮ..ಆ..


ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ.. ಇದನು ತಿಳಿಯಿತಮ್ಮ...

ಉ...ಉಉಉಉ...

ಮುನಿಯು ತಂದ ಆಸರೆ, ಪತಿಯು ತೊರೆದ ಸೀತೆಗೆ..ಎ..
ರಾಮ ನಾಮ ಆಸರೆ..ಎ.. ಅವಳಿಗುಂಟು ಬಾಳಿಗೆ...
ತಾಳಿ ಗಂಟು ಹೇಗಿದೆ ನೆನಪು ದೂರ ಕಣ್ಣಿಗೆ...ಎ..
ಹೇಗೆ ನಾನು ಹೇಳಲಿ ಒಂದೇ ಹೆಸರು ಕಂದಗೆ..
ಇದೆ.. ಮನೆ, ಇದೆ ಸ್ವರ್ಗ ಈ ಜೀವಕೆ...


ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ ಇದನು ತಿಳಿಯಿತಮ್ಮ...

ತಂದೆ ಇಂದ ದೂರದೆ ಬೆಳೆದ ಭರತ ಆ ದಿನ...ಆ..
ಅವನ ಹೆಸರಿಂದಲೇ ದೇಶ ಮೆರೆದಿದೆ ಈ ದಿನಾ..
ಕಂದ ನೀನೇ ಆಸರೆ.. ನೊಂದ ನಿನ್ನ ತಾಯಿಗೆ..ಎ..
ನಿನ್ನ ಮುದ್ದು ರೂಪದೆ ಕಂಡೆ ಅರ್ಥ ಬಾಳಿಗೆ...
ಸದಾ ನಗು... ಇದೆ ತಾಯಾ ಹಾರೈಕೆಯು...


ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ, ಇದನು ತಿಳಿಯಿತಮ್ಮಾ...


ಹು ಹು ಹು...ಹು.. ಹು...ಹು.ಹು.ಹು...

ಗುರುವಾರ, ಆಗಸ್ಟ್ 20, 2015

ನಾಗರ ಹಾವೆ

 ನಾಗರ ಹಾವೆ ಹಾವೊಳು ಹೂವೆ ! ?
 
ಬಾಗಿಲ ಬಿಲದಲಿ ನಿನ್ನಯ ಠಾವೆ
 
ಕೈಗಳ ಮುಗಿವೆ ಹಾಲನ್ನೀವೆ
 
ಬಾ ಬಾ ಬಾ , ಬಾ ಬಾ ಬಾ || ||
 ಹಳದಿಯ ಹೆಡೆಯನು ಬಿಚ್ಚೋ ಬೇಗ,
 
ಕೊಳಲನ್ನೂದುವೆ ಲಾಲಿಸು ರಾಗ,
 
ಹೊಳಹಿನ ಹೊಂದಲೆ ತೂಗೋ ನಾಗ,
 
ನೀ ನೀ ನೀ, ನೀ ನೀ ನೀ ||||
 ಎಲೆ ನಾಗಣ್ಣ ಹೇಳೆಲೊ ನಿನ್ನ ,
 
ತಲೆಯಲಿ ರನ್ನ ವಿಹುದನ್ನ ,
 
ಕಾಯುತಲಿರುವೆ ಕೊಪ್ಪರಿಗೆಯ ಚಿನ್ನ,
 
ತಾ ತಾ ತಾ, ತಾ ತಾ ತಾ , ||||
 ಬರಿಮೈ ತಣ್ಣಗೆ ಮನದಲಿ ಬಿಸಿ ಹಗೆ,
 
ಎರಡೆಳೆ ನಾಲಗೆ ಇದ್ದರು ಸುಮ್ಮಗೆ,
 
ಎರಗುವೆ ನಿನಗೆ ಈಗಲೆ ಹೊರಗೆ ,
 
ಪೋ ಪೋ ಪೋ, ಪೋ ಪೋ ಪೋ, ||||