fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಏಪ್ರಿಲ್ 30, 2014

ಅಮ್ಮ ಎಂಬ ಆ ಕರೆಯು

ಅಮ್ಮ ಎಂಬ ಆ..
 ಚಿತ್ರ: ದೇವತೆ
ಹಾಡಿದವರು: ವಾಣಿ ಜಯರಾಮ್
ಸಂಗೀತ: ಎಮ್. ಎಸ್. ವಿಶ್ವನಾಥನ್
ಸಾಹಿತ್ಯ: ಅರ್. ಎನ್. ಜಯಗೋಪಾಲ್
ಈ ಹಾಡನ್ನು ಇಲ್ಲಿ ಕೇಳಿ:
 www.raaga.com/player4/?id=168234&mode=100&rand=0.8747155613420297
ಅಮ್ಮಾ...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.., ಇದನು ತಿಳಿಯಿತಮ್ಮಾ...ಆ..

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..,

ಹಸಿದ ಕಂದ ಅಮ್ಮನೆಡೆಗೆ ಓಡಿ ಹೋಗುವುದಮ್ಮಾ...
ಅಮ್ಮ ಎಂದು ಯಾರ ಬಳಿಗೆ ನಾನು ಓಡಲಮ್ಮ..ಆ.., ನಾನು ಓಡಲಮ್ಮ..ಆ..

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ.. ಇದನು ತಿಳಿಯಿತಮ್ಮ...
ಉ...ಉಉಉಉ...
ಮುನಿಯು ತಂದ ಆಸರೆ, ಪತಿಯು ತೊರೆದ ಸೀತೆಗೆ..ಎ..
ರಾಮ ನಾಮ ಆಸರೆ..ಎ.. ಅವಳಿಗುಂಟು ಬಾಳಿಗೆ...
ತಾಳಿ ಗಂಟು ಹೇಗಿದೆ ನೆನಪು ದೂರ ಕಣ್ಣಿಗೆ...ಎ..
ಹೇಗೆ ನಾನು ಹೇಳಲಿ ಒಂದೇ ಹೆಸರು ಕಂದಗೆ..
ಇದೆ.. ಮನೆ, ಇದೆ ಸ್ವರ್ಗ ಈ ಜೀವಕೆ...

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ ಇದನು ತಿಳಿಯಿತಮ್ಮ...
ತಂದೆ ಇಂದ ದೂರದೆ ಬೆಳೆದ ಭರತ ಆ ದಿನ...ಆ..
ಅವನ ಹೆಸರಿಂದಲೇ ದೇಶ ಮೆರೆದಿದೆ ಈ ದಿನಾ..
ಕಂದ ನೀನೇ ಆಸರೆ.. ನೊಂದ ನಿನ್ನ ತಾಯಿಗೆ..ಎ..
ನಿನ್ನ ಮುದ್ದು ರೂಪದೆ ಕಂಡೆ ಅರ್ಥ ಬಾಳಿಗೆ...
ಸದಾ ನಗು... ಇದೆ ತಾಯಾ ಹಾರೈಕೆಯು...

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ, ಇದನು ತಿಳಿಯಿತಮ್ಮಾ...

ಹು ಹು ಹು...ಹು.. ಹು...ಹು.ಹು.ಹು..

ಕಾಫಿ ಚಿತ್ರ-ಕಲೆ


ಹೊಸ ಸಂಶೋಧನೆ 3


ನಗೆ ಟಾನಿಕ್ 9


ಪ್ರಶ್ನೆ 5


ನುಡಿಮುತ್ತು 11

ಮಾಡಲು ಕೈಲಾದವನು ಮಾಡುತ್ತಾನೆ. ಮಾಡಲಾಗದವನು ಉಪದೇಶ ಮಾಡುತ್ತಾನೆ.
                                                         => ಅನಾಮದೇಯ

ಆರೋಗ್ಯ 2


ನಗೆ ಟಾನಿಕ್ 8


ಮೀನು ಮತ್ತು ಬೆಕ್ಕು


ನುಡಿಮುತ್ತು 10



"ಭಾಷೆಯು ಭಾವನೆಯ ಪ್ರತಿಬಿಂಬ"
                                                => ಶ್ರೀರಂಗ

ಸೋಮವಾರ, ಏಪ್ರಿಲ್ 28, 2014

ಕರ್ನಾಟಕವನ್ನು ಆಳಿದ್ದ ಪ್ರಮುಖ ರಾಜಮನೆತನಗಳು

1. 3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು  -ಶ್ರೀಮುಖ, ಗೌತಮಿಪುತ್ರ
2. ಕ್ರಿ.ಶ. 325-540 - ಕದಂಬರು - ಮಯೂರವರ್ಮ
3. 325-999         - ಗಂಗರು - ಅವಿನೀತ, ದುರ್ವಿನೀತ, ರಾಚಮಲ್ಲ
4. 500-757         - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
5. 757-973          - ರಾಷ್ಟ್ರಕೂಟರು - ಕೃಷ್ಣ, ಗೋವಿಂದ, ನೃಪತುಂಗ
6. 973-1198         - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
7. 1198-1312        - ದೇವಗಿರಿ ಯಾದವರು - ಸಿಂಗಾಹನ
8. 1000-1346      - ಹೊಯ್ಸಳರು - ವಿಷ್ಣುವರ್ಧನ
9. 1336-1565       - ವಿಜಯನಗರದ ಅರಸರು - ಕೃಷ್ೞದೇವರಾಯ
10. 1347-1527     ಬಹಮನಿ ಸುಲ್ತಾನರು - ಮಹಮದ್ ಷಾ ೧,೨
11. 1490-1696      -  ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
12. 1500-1763      -  ಕೆಳದಿಯ ಅರಸರು - ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
13. 1399-1761       - ಮೈಸೂರು ಒಡೆಯರು - ರಣಧೀರ ಕಂಠೀರವ, ಚಿಕ್ಕದೇವರಾಯ
14. 1761-1799       - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
15. 1800-1831       - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
16. 1800             - ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ 
                          ಆಡಳಿತದಲ್ಲಿದ್ದ  ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ 
                         ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.
17. 1831-1881    ಬ್ರಿಟಿಷರು - ಆಂಗ್ಲರ ಆಧಿಪತ್ಯ
18. 1881-1950        - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
19. 1956              - ಇಂದಿನ ಕರ್ನಾಟಕದ ರಚನೆ

ನುಡಿಮುತ್ತು 9

ಲೆಕ್ಕಕ್ಕೇ ಇಲ್ಲದಿರುವುದಕ್ಕಿಂತ ಟೀಕೆಗೆ ಗುರಿಯಾಗುವುದು ಲೇಸ
                                                                =>ಅನಾಮದೇಯ

ಶುಕ್ರವಾರ, ಏಪ್ರಿಲ್ 25, 2014

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?

   ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? 

ಅಮ್ಮ ಎಂಬ ಮಾತಿಗಿಂತ
ಬೇರೆ ಮಂತ್ರ ಎಲ್ಲಿದೆ?
ಅದು ನೀಡುವ ಶಾಂತಿ ಕಾಂತಿ
ಯಾವ ತಾರೆ ರವಿಗಿದೆ?
ಹಾಲು ಕುಡಿಸಿ ಹೃದಯ ಬಿಡಿಸಿ
ಪ್ರೀತಿ ಉಣಿಸಿ ಮನಸಿಗೆ
ಬಾಳ ತೇದು ಮಕ್ಕಳಿಗೆ
ಬೆರೆದಳಲ್ಲ ಕನಸಿಗೆ!
ಗಾಳಿಯಲ್ಲಿ ನೀರಿನಲ್ಲಿ
ಮಣ್ಣು ಹೂವು ಹಸಿರಲಿ
ಕಾಣದೇನು ಕಾಯ್ವ ಬಿಂಬ
ಆಡುತಿರುವ ಉಸಿರಲಿ?
ಮರೆವೆ ಹೇಗೆ ಹೇಳೆ ತಾಯೆ
ನಿನ್ನೀ ವಾತ್ಸಲ್ಯವ?
ಅರಿವೆ ಹೇಗೆ ಹೇಳೆ ತಾಯೆ
ನಿನ್ನ ಪ್ರೀತಿ ಎಲ್ಲೆಯ?
*****
ಕೀಲಿಕರಣ: ಕಿಶೋರ್‍ ಚಂದ್ರ
ತಾಯಿಯ ಆ ರೂಪ
ಮಮತೆಯ ಪ್ರತಿರೂಪ
ಅವಳ ಜನ್ಮವು ಅಪರೂಪ
ಮನಸದು ರಾತ್ರಿಯ ಕೈದೀಪ...

ರುಧಿರ ಖಂಡಕ್ಕೆ ರೂಪವ ಕೊಡುವ ಅಮರ ಶಿಲ್ಪಿಯವಳು
ಮಾಂಸದ ಮುದ್ದೆಗೆ ಜೀವ ನೀಡುವ ಬ್ರಹ್ಮನ ತದ್ರೂಪಿಯವಳು
ನವಮಾಸಗಳು ಹೊತ್ತು ಹೆತ್ತು ಜನ್ಮವ ಕೊಟ್ಟವಳು
ತನ್ನಯ ಜೀವವನೆ ತೇಯ್ದು ನಮಗೆ ಪ್ರಾಣವ ನೀಡಿದಳು...೧


ತನ್ನ ದೇಹದ ಸಾರವನೆಲ್ಲ ಹಾಲಾಗಿ ಉಣಿಸಿದಳು
ಕರುಣೆ ಪ್ರೀತಿಯೆಂಬ ಊಟವ ಹಾಕಿ ನಮ್ಮನು ಬೆಳೆಸಿದಳು
ತಾನು ಕರಗುತ್ತ ಬೆಳಕ ನೀಡುವ ಅಮೃತ ಮೂರ್ತಿಯವಳು
ಆದ್ದರಿಂದಲೇ "ಅಮ್ಮ" ಎಂದೆಂದು ಬತ್ತದಂತ ಸ್ಪೂರ್ತಿ ಚಿಲುಮೆಯಾದಳು ...೨


ಅಪರೂಪ ಮಾಣಿಕ್ಯ
ಬಾಳಿನ ಸೌಭಾಗ್ಯ
ಅಮ್ಮ ನೆಂದು ಮರೆಯದಿರು
ಕಣ್ಣಿಗೆ ರೆಪ್ಪೆ ಯಂತೆ ಕಾಪಾಡುತಿರು ....೩

ಮೇ ೧೦, ತಾಯಂದಿರ ದಿನ - See more at: http://vismayanagari.com/node/6438#sthash.IAwV9fvO.dpuf
ಅಮ್ಮ , माँ , అమ్మ, Mother , அம்மா, അമ്മ 

ನೆರಳ ಡ್ಯಾನ್ಸ್

http://spn3187.blogspot.in/

ಹೊಸ ಸಂಶೋಧನೆ 2

http://spn3187.blogspot.in/

ನಗೆ ಟಾನಿಕ್ 6


ಪ್ರಶ್ನೆ 4


ನುಡಿಮುತ್ತು 8

 
ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ
                                                          => ವಿನೋಬಾ ಭಾವೆ

ಗುರುವಾರ, ಏಪ್ರಿಲ್ 24, 2014

ನಗೆ ಟಾನಿಕ್ 5


ಕೈಯಲ್ಲಿ ಆರೋಗ್ಯ 1

ಇನ್ನು ಮುಂದೆ ನಿಮ್ಮ  ಕೈಯಲ್ಲಿಯೇ ನಿಮ್ಮ ಆರೋಗ್ಯ ಪಡೆದುಕೊಳ್ಳಬಹುದು,
ಇಲ್ಲಿದೆ ನಿಮ್ಮದೇ ಆದ ಮೆಮದ್ದು.

ಬುಧವಾರ, ಏಪ್ರಿಲ್ 23, 2014

ಈ-ಮೇಲ್ ತಾಣಗಳು

ಈ ಕೆಳಗಿನವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಆ ಮೇಲ್ ತಾಣದಲ್ಲಿ ಪ್ರವೇಶವಾಗುವದು. (ಇದು ಲಿಂಕ್ ಪಟ್ಟಿ.)

ಮಂಗಳವಾರ, ಏಪ್ರಿಲ್ 22, 2014

ನುಡಿಮುತ್ತು 7


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.
                                                          => ಜೇಮ್ಸ್ ಬ್ರಾಡ್‌ಸ್ಕಿ

ಪ್ರಾಣಿಯ ಪ್ರೀತಿ


ಸೋಮವಾರ, ಏಪ್ರಿಲ್ 21, 2014

ನಗೆ ಟಾನಿಕ್ 3

ಪ್ಲಾಸ್ಟಿಕ್ ಸರ್ಜರಿ

ಪುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ?
ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ?
ಪುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ?

ಸಂದೇಶ 13


ಮಹಾಭಾರತದ 18 ಪರ್ವಗಳ


1.  ಆದಿ ಪರ್ವ: ಪರಿಚಯವಿಶ್ವ ಸೃಷ್ಟಿ  ವಿವರ ಸೃಷ್ಟಿ ಮತ್ತು ಮಹಾಭಾರತಹಿನ್ನೆಲೆಪಾಂಡವ
                      ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
2.  ಸಭಾ ಪರ್ವಆಸ್ಥಾನದ ಜೀವನಪಗಡೆಯಾಟಇಂದ್ರಪ್ರಸ್ಥಪಾಂಡವರ ವನವಾಸ ಆರಂಭ
3.  ಅರಣ್ಯಕ ಪರ್ವ: ಹನ್ನೆರಡು ವರ್ಷದ ವನವಾಸ
4.  ವಿರಾಟ ಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
5.  ಉದ್ಯೋಗ ಪರ್ವ: ಯುದ್ಧದ ತಯಾರಿ
6.  ಭೀಷ್ಮ ಪರ್ವ: ಯುದ್ಧ ಆರಂಭಭೀಷ್ಮ ಕೌರವ ಸೇನಾನಿ ಕೃಷ್ಣನಿಂದ ಭಗವದ್ಗೀತೆ ಉಪದೇಶ
7.  ದ್ರೋಣ ಪರ್ವ: ಯುದ್ಧದ ಮುಂದುವರಿಕೆದ್ರೋಣ ಸೇನಾಧಿಪತ್ಯದಲ್ಲಿ
8.  ಕರ್ಣ ಪರ್ವ: ಕರ್ಣ ಸೇನಾಧಿಪತ್ಯಕರ್ಣಾವಸಾನ
9.  ಶಲ್ಯ ಪರ್ವ: ಶಲ್ಯನ ಸೇನಾಧಿಪತ್ಯ
10.  ಸೌಪ್ತಿಕ ಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
11.  ಸ್ತ್ರೀ ಪರ್ವ: ಗಾಂಧಾರಿಯ ವಿಲಾಪ
12.  ಶಾಂತಿ ಪರ್ವಯುಧಿಷ್ಠಿರ ಪಟ್ಟಾಭಿಷೇಕಭೀಷ್ಮನಿಂದ ಸಲಹೆ
13.  ಅನುಶಾಸನ ಪರ್ವ: ಭೀಷ್ಮ ಕೊನೆಯ ಮಾತುಗಳು
14.  ಅಶ್ವಮೇಧಿಕ ಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ
15.  ಆಶ್ರಮವಾಸಿಕ ಪರ್ವ: ಧೃತರಾಷ್ಟ್ರಗಾಂಧಾರಿಕುಂತಿಯರ ಆಶ್ರಮವಾಸಕೊನೆಗೆ ಮರಣ
16.  ಮೌಸಲ ಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")
17.  ಮಹಾಪ್ರಸ್ತಾನಿಕ ಪರ್ವ: ಪಾಂಡವರ ಮರಣದ ಮೊದಲ ಭಾಗ
18.  ಸ್ವರ್ಗಾರೋಹಣ ಪರ್ವ: ಪಾಂಡವರ ಸ್ವರ್ಗಾರೋಹಣ..

ನುಡಿಮುತ್ತು 6

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ
ಅಥವಾ ಭಯ ಪಡುವ ಕಾರಣವಿಲ್ಲ,
ಅದು ನಿನ್ನ ಗುಲಾಮ, ನಿನ್ನ ಆಜ್ಞೆಯಂತೆ ನಡೆಯುತ್ತದೆ,
ನೀನು ನಿಂತರೆ ಅದೂ ನಿಲ್ಲುವುದು,
ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
                                                        => ವಿನೋಬಾ ಭಾವೆ

ಸಾಮಾಜಿಕ ಜಾಲತಾಣಗಳು

ಭಾನುವಾರ, ಏಪ್ರಿಲ್ 20, 2014

'ಅಮ್ಮ'ನೆಂಬ ಅಯಸ್ಕಾಂತ

ತುತ್ತನುಣಿಸಿ
ತಾರೆನೆಣಿಸಿ
ಹಾಡಿಕರೆದು
ತೋರುತಿದ್ದ
ತೋರುಬೆರಳ
ತುತ್ತತುದಿಗೆ
ಅವಳಿರಬೆಕಿತ್ತು

ಅಮ್ಮನೆಂದು
ಇವಳಕರೆದು
ಅತ್ತುಊಯ್ವ
ಅಳುವಿನೊಳಗೆ
ಬಿಗಿದುಅಪ್ಪಿ
ಪಪ್ಪಿಕೊಡಲು
ಅವಳಿರಬೇಕಿತ್ತು

ಹಸಿವುಎಂಬ
ನೋವಿನೊಳಗೆ
ಜೀವಮಿದ್ದ
ಉಸಿರನೀವ
ತುತ್ತಿನೊಳಗೆ
ಅವಳಿರಬೇಕಿತ್ತು

=> ಶಿವ ಪ್ರಸಾದ

ಮಹಾನ ಕವಿಗಳು



ಕೈ - ಹೃದಯ

ಕೈಯೊಳಗೆ ಹೃದಯವೋ - ಹೃದಯದೊಳಗೆ ಕೈಯೋ ?

ಶನಿವಾರ, ಏಪ್ರಿಲ್ 19, 2014

ನುಡಿಮುತ್ತು 5


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ,
ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.
                                                                             => ವಿನೋಬಾ ಭಾವೆ

ಶುಕ್ರವಾರ, ಏಪ್ರಿಲ್ 18, 2014

ನುಡಿಮುತ್ತು 4


ಹಸಿವು ಒಂದು ರೋಗ ಎಂದು ತಿಳಿದುಕೋ,
ಭಿಕ್ಷೆ ದೊರಕಿದುದನ್ನು ಔಷ ಎಂದು ಸೇವಿಸು,
ಸಿಹಿಯನ್ನು ಬೇಡದಿರು, ದೊರೆತುದುದನ್ನು ಸೇವಿಸು,
ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು, ಹೆಚ್ಚಲ್ಲ ಕಡಿಮೆಯಲ್ಲ.
                                                              => ಶಂಕರಾಚಾರ್ಯರು

ನುಡಿಮುತ್ತು 3


ಹಸಿವು ಒಂದು ರೋಗ ಎಂದು ತಿಳಿದುಕೋ,
ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು,
ಸಿಹಿಯನ್ನು ಬೇಡದಿರು,
ದೊರೆತುದುದನ್ನು ಸೇವಿಸು,
ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು,
ಹೆಚ್ಚಲ್ಲ ಕಡಿಮೆಯಲ್ಲ.

                                                         =>  ಶಂಕರಾಚಾರ್ಯರು

ಬುಧವಾರ, ಏಪ್ರಿಲ್ 16, 2014

ನುಡಿ ಮುತ್ತು 2

 
ನಾನು ಅವಧೂತನಾಗಿ ಹೋಗುವುದಿಲ್ಲ.
 ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ,
ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು,
ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು,
ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ.
ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
=>  ಕುವೆಂಪು (ಕನ್ನಡ ದೀಕ್ಷೆ)

ವಿಶಿಷ್ಟ ಚುನಾವಣಾ ಪತ್ರ (ನಗೆ ಟಾನಿಕ 2)


ಕ್ರೀಡೆ

ನಗೆ 1


ಮಂಗಳವಾರ, ಏಪ್ರಿಲ್ 15, 2014

ನಿಮ್ಮ ಮತ



ನುಡಿ ಮುತ್ತು 1


ಒಳ್ಳೆಯ ಕಾರ್ಯವನ್ನು ಗಟ್ಟಿ ಮನಸ್ಸಿನಿಂದ ಮಾಡಿ
ಮುಗಿಸುವ ಪ್ರತಿಯೊಬ್ಬನೂ ಜಯಶಾಲಿಯೇ
ಆಗಿರುತಾನೆ ಎಂಬುದನ್ನು ನಾನು ಬಲ್ಲೆ.
ನಾನು ಸ್ವಾನುಭವದಿಂದ ಇದನ್ನು ಸಂಪೂರ್ಣವಾಗಿ
ನಂಬುತೇ ನೆ .
                                   =>   ಟ್ಹಾಮ್ ಕಂಪ್ರಿನ್

ವಿಷಯಗಳು

ಪ್ರಕಟಗೊಳ್ಳುವ  ನವೀಕರಣದ ಹೊಸ  ವಿಷಯಗಳು

ವಾರಕ್ಕೊಮ್ಮೆ
1. ಅಮ್ಮ , ಈ ಕ್ಷಣದ ಬದಲಾವಣೆ             (ರವಿವಾರ)
2. ಸಾಮಾನ್ಯ ಜ್ಞಾನ                        (ಸೋಮವಾರ)
3. ಸಂದೇಶ, ನುಡಿಮುತ್ತುಗಳು         (ಮಂಗಳವಾರ)
4. ಚಿತ್ರ-ವಿಚಿತ್ರ , ನಗೆ ಟಾನಿಕ್                (ಬುಧವಾರ)
5. ಕೈಯಲ್ಲಿ ಆರೋಗ್ಯ                         ( ಗುರುವಾರ)
6. ಪ್ರಶ್ನೆ ? , ಕನ್ನಡ ಚಿತ್ರಗಳ ಪಟ್ಟಿ           (ಶುಕ್ರವಾರ)
 7.  ಹೊಸ ಸಂಶೋಧನೆ                           (ಶನಿವಾರ)
 *****
ತಿಂಗಳಿಗೊಮ್ಮೆ
1.ಟಾಪ್ 3 ವಿಕ್ಷಣೆಗಳು,
2. ಕನ್ನಡ ಗೀತೆ ,          
               3. ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆ.
                                                                                                                     {ತಿಂಗಳ ಕೊನೆಯ ದಿನ}
*****